ಮೌನ :

ಮೌನದಲ್ಲಿರುವ  ಮಾತುಗಳೆಷ್ಟೋ.?
ಮೌನದಲ್ಲಿರುವ ಭಾವನೆಗಳೆಷ್ಟೋ.?
ಮೌನದಲಿ ಬೆರೆಯುವ ಸಂಬಂಧಗಳೆಷ್ಟೋ.?
ಮೌನದಲಿ ಮರೆಯುವ ಮುನಿಸುಗಳೆಷ್ಟೋ..?

2 comments:

  1. ಮಾತುಗಳಲ್ಲಿ ಕಟ್ಟಿ ಕೊಡಲಾಗದ ಅದೆಷ್ಟೋ ಭಾವನೆಗಳು ಮೌನಕವಿತೆಗಳಾಗುತ್ತದೆ....

    ReplyDelete